Maanikya
Mani Song Lyrics In Kannada - ಮಾಣಿಕ್ಯ ಮಣಿ
Maanikya Mani Song Lyrics In Kannada - ಮಾಣಿಕ್ಯ ಮಣಿ
ಮಾಣಿಕ್ಯ ಮಣಿಯಂತ ಚೆಲುವಿ
ಕಣ್ಣಲೆ ವರ ನೀಡೋ ದೇವಿ
ಮುತ್ತು ಸುರಿವ ಪುಣ್ಯ ನಾಡಲಿ
ವಿಹರಿಸೋ ನಾರಿ
ವಿಹರಿಸೋ ನಾರಿ
ಮಾಣಿಕ್ಯ ಮಣಿಯಂತ ಚೆಲುವಿ
ಕಣ್ಣಲೆ ವರ ನೀಡೋ ದೇವಿ
ಮುತ್ತು ಸುರಿವ ಪುಣ್ಯ ನಾಡಲಿ
ವಿಹರಿಸೋ ನಾರಿ
ವಿಹರಿಸೋ ನಾರಿ
ಕಣ್ಣು ತುಂಬ ಮಿಂಚು ಬಳ್ಳಿ
ಹೂವು ಬಿಟ್ಟ ವೇಳೆಯಲ್ಲಿ
ಪ್ರೇಮ ಕಂಪು ಪ್ರಣಯದಾಟ
ಮೋಹ ಮೂಡಿತ್ತು
ಮೋಹ ಮೂಡಿತ್ತು
ತೇಲುವ ತಾರುಣ್ಯದಮಲು
ಮನಸ ತುಂಬ ಪ್ರೇಮ ಘಮಲು
ಎದೆಯ ತೂಂಬ ಕನಸ ಸಾಲು
ಕಾಮನ ಬಿಲ್ಲು
ಕಾಮನ ಬಿಲ್ಲು
ಮಾಣಿಕ್ಯ ಮಣಿಯಂತ ಚೆಲುವಿ
ಕಣ್ಣಲೆ ವರ ನೀಡೋ ದೇವಿ
ಮುತ್ತು ಸುರಿವ ಪುಣ್ಯ ನಾಡಲಿ
ವಿಹರಿಸೋ ನಾರಿ
ವಿಹರಿಸೋ ನಾರಿ.
0 Comments